ನಾವು ದಿನನಿತ್ಯ ಬಳಸುವ ಆಹಾರ ಪದಾರ್ಥಗಳ ಇಂಗ್ಲೀಷ್ ಹೆಸರುಗಳು ಮತ್ತು ಅವುಗಳ ಕನ್ನಡ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. ಈ ಆಹಾರ ಪದಾರ್ಥಗಳನ್ನು ಹಣ್ಣುಗಳು, ದವಸ ಧಾನ್ಯಗಳು, ಮಸಾಲೆ ಪದಾರ್ಥಗಳು, ಒಣ ಆಹಾರ ಪದಾರ್ಥಗಳು, ತರಕಾರಿಗಳು, ಹಿಟ್ಟುಗಳು, ಸೊಪ್ಪುಗಳು ಎನ್ನುವ ವಿವಿಧ ಪಟ್ಟಿಗಳಾಗಿ ವಿಂಗಡಿಸಲಾಗಿದೆ.
ಹಣ್ಣುಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Apple (ಆಪಲ್) | ಸೇಬು |
| Papaya (ಪಪಾಯ) | ಪರಂಗೀ ಹಣ್ಣು |
| Chickoo (ಚಿಕ್ಕೂ) | ಸಪೋಟ |
| Custurd Apple (ಕಸ್ಟರ್ಡ್ ಆಪಲ್) | ಸೀತಾಫಲ |
| Dates (ಡೇಟ್ಸ್) | ಖರ್ಜೂರ |
| Fig (ಫಿಗ್) | ಅಂಜೂರ |
| Orange (ಆರೆಂಜ್) | ಕಿತ್ತಳೆ ಹಣ್ಣು |
| Mango (ಮ್ಯಾಂಗೊ) | ಮಾವಿನಹಣ್ಣು |
| Jack Fruit (ಜಾಕ್ ಫ್ರೂಟ್) | ಹಲಸಿನ ಹಣ್ಣು |
| Sweet lime (ಸ್ವೀಟ್ ಲೈಮ್) | ಮೂಸಂಬಿ |
| Black Plum (ಬ್ಲಾಕ್ ಪ್ಲಮ್) | ನೇರಳೆ ಹಣ್ಣು |
| Lychee (ಲಿಚಿ) | ಲಿಚಿ ಹಣ್ಣು |
| Cachewnut Fruit (ಕ್ಯಾಷೀವ್‍ನಟ್ ಫ್ರೂಟ್) | ಗೇರು ಹಣ್ಣು / ಗೋಡಂಬಿ ಹಣ್ಣು |
| Sweet Potato (ಸ್ವೀಟ್ ಪೊಟ್ಯಾಟೊ) | ಗೆಣಸು |
| Goose Berry (ಗೂಸ್ ಬೆರ್ರಿ) | ನೆಲ್ಲಿಕಾಯಿ |
| Guava (ಗ್ವಾವ) | ಪೇರಲೇ ಹಣ್ಣು |
| Water Melon (ವಾಟರ್ ಮೆಲನ್) | ಕಲ್ಲಂಗಡಿ ಹಣ್ಣು |
| Musk Melon (ಮಸ್ಕ್ ಮೆಲನ್) | ಖರ್ಬೂಜ |
| Grapes (ಗ್ರೇಪ್ಸ್) | ದ್ರಾಕ್ಷಿ |
| Pomegranate (ಪೋಮೋಗ್ರನೇಟ್) | ದಾಳಿಂಬೆ ಹಣ್ಣು |
ದವಸ ಧಾನ್ಯಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Rice (ರೈಸ್) | ಅಕ್ಕಿ |
| Sago (ಸಾಗೊ) | ಸಾಬಕ್ಕಿ / ಸಬ್ಬಕ್ಕಿ |
| Millet (ಮಿಲ್ಲೆಟ್) | ರಾಗಿ |
| Maize (ಮೇಜ್) | ಮೆಕ್ಕೆ ಜೋಳ |
| Bengal Gram (ಬೆಂಗಾಲ್ ಗ್ರಾಮ್) | ಕಡಲೇ ಬೇಳೆ |
| Black Gram (ಬ್ಲಾಕ್ ಗ್ರಾಮ್) / Urud Dhal (ಉರ್ದ್ ಧಾಲ್)/td> | ಉದ್ದಿನ ಬೇಳೆ |
| Green Gram (ಗ್ರೀನ್ ಗ್ರಾಮ್) | ಹೆಸರು ಕಾಳು |
| Red Gram (ರೆಡ್ ಗ್ರಾಮ್) | ತೊಗರಿ ಬೇಳೆ |
| Ground Nut (ಗ್ರೌಂಡ್ ನಟ್) | ಕಡಲೇಕಾಯಿ ಬೀಜ |
| Horse Gram (ಹಾರ್ಸ್ ಗ್ರಾಮ್) | ಹುರುಳಿ ಕಾಳು |
| Fenugreek Seed (ಫೆನುಗ್ರೀಕ್ ಸೀಡ್) | ಮೆಂತ್ಯೆ ಬೀಜ |
| Kidney Beans (ಕಿಡ್ನಿ ಬೀನ್ಸ್) | ಚಪ್ಪರದವೆರೆ |
| Black Eyed Beans (ಬ್ಲಾಕ್ ಐಯಿಡ್ ಬೀನ್ಸ್) | ಅಲಸಂಡೆ ಕಾಳು |
| Chia Seeds (ಚಿಯಾ ಸೀಡ್ಸ್) | ಅಳವಿ |
ಮಸಾಲೆ ಪದಾರ್ಥಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Mustard Seeds (ಮಸ್ಟರ್ಡ್ ಸೀಡ್) | ಸಾಸಿವೆ |
| Poppy Seed(ಪೊಪ್ಪಿ ಸೀಡ್) | ಗಸಗಸೆ |
| Coriander Seed (ಕೋರಿಯಾಂಡರ್ ಸೀಡ್) | ಕೊತ್ತಂಬರಿ ಬೀಜ |
| Cumin Seed (ಕ್ಯೂಮಿನ್ ಸೀಡ್) | ಜೀರಿಗೆ |
| Turmaric (ಟರ್ಮರಿಕ್) | ಅರಿಶಿಣ |
| Ajowan (ಆಜೋವನ್) | ಓಂ ಬೀಜ |
| Star Anise (ಸ್ಟಾರ್ ಅನಿಸೆ)) | ಚಕ್ರ |
| Asafoetida (ಅಸಫೋಟಿಡ) | ಇಂಗು |
| Bay Leaf (ಬೇ ಲೀಫ್) | ಪಲಾವ್ ಎಲೆ |
| Black Pepper (ಬ್ಲಾಕ್ ಪೆಪ್ಪೆರ್) | ಕರಿಮೆಣಸು |
| Cardamom (ಕಾರ್ಡಮಾಮ್) | ಏಲಕ್ಕಿ |
| Cinnamon (ಸಿನಮನ್) | ದಾಲ್ಚಿನ್ನಿ |
| Cloves (ಕ್ಲೋವ್) | ಲವಂಗ |
| Saffron (ಸ್ಯಾಫ್ರಾನ್) | ಕೇಸರಿ |
| Fennel (ಫೆನೆಲ್) | ಸೊಂಪು |
| Ginger (ಜಿಂಜರ್) | ಶುಂಠಿ |
| Tamarind (ಟ್ಯಾಮರಿಂಡ್) | ಹುಣಸೇಹಣ್ಣು |
ಒಣ ಆಹಾರ ಪದಾರ್ಥಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Cashewnuts (ಕ್ಯಾಷೀವ್ ನಟ್ಸ್) | ಗೋಡಂಬಿ |
| Raisins (ರೈಸಿನ್ಸ್) | ಒಣದ್ರಾಕ್ಷಿ |
| Almond (ಆಲ್ಮಂಡ್) | ಬಾದಾಮಿ |
| Apricot (ಏಪ್ರಿಕಾಟ್) | |
| Beetal Nut (ಬೀಟಲ್ ನಟ್)/Arecanut (ಅರೆಕಾ ನಟ್) | ಅಡಿಕೆ |
| Dry Coconut (ಡ್ರೈ ಕೋಕೊನಟ್) | ಕೊಬ್ಬರಿ |
| Dried Dates (ಡ್ರೈ ಡೇಟ್ಸ್) | ಉತ್ತುತ್ತೆ |
| Walnut (ವಾಲ್ನಟ್) | ಅಕ್ರೂಟ್ |
| Pistachio (ಪಿಸ್ತಾಷಿಯೋ) | ಪಿಸ್ತಾ |
| Peanut (ಪೀನಟ್) | ಕಡಲೆಕಾಯಿ |
| Dried fig (ಡ್ರೈ ಫಿಗ್) | ಒಣ ಅಂಜೂರ |
| Flax seeds (ಫ್ಲಾಕ್ಸ್ ಸೀಡ್ಸ್) | ಅಗಸೆ ಬೀಜಗಳು |
| Sesame (ಸಿಸಾಮೆ) | ಎಳ್ಳು |
ತರಕಾರಿಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Brinjal (ಬ್ರಿಂಜಾಲ್) | ಬದನೆಕಾಯಿ |
| Ridge Gourd (ರಿಡ್ಜ್ ಗಾರ್ಡ್) | ಹೀರೆಕಾಯಿ |
| Snake Gourd (ಸ್ನೇಕ್ ಗಾರ್ಡ್) | ಪಡವಲಕಾಯಿ |
| Capsicum (ಕ್ಯಾಪ್ಸಿಕಮ್) | ದೊಡ್ಡ ಮೆಣಸಿನಕಾಯಿ / ಡೊಳ್ಳು ಮೆಣಸಿನಕಾಯಿ |
| Cabbage (ಕ್ಯಾಬೇಜ್) | ಎಲೆ ಕೋಸು |
| Cauliflower (ಕಾಲೀ ಫ್ಲವರ್) | ಹೂಕೋಸು |
| Carrot (ಕ್ಯಾರೆಟ್) | ಗಜರಿ |
| Green Peas (ಗ್ರೀನ್ ಪೀಸ್)) | ಬಟಾಣಿ |
| Lemon (ಲೆಮನ್) | ನಿಂಬೆ ಹಣ್ಣು |
| Onion (ಆನಿಯನ್) | ಈರುಳ್ಳಿ |
| Garlic (ಗಾರ್ಲಿಕ್) | ಬೆಳ್ಳುಳ್ಳಿ |
| Potato (ಪೊಟ್ಯಾಟೊ) | ಆಲೂಗಡ್ಡೆ |
| Tomato (ಟೊಮ್ಯಾಟೊ) | ಟೊಮ್ಯಾಟೊ |
| Cucumber (ಕುಕುಂಬರ್) | ಸೌತೇಕಾಯಿ |
| Drumstrick (ಡ್ರಮ್ ಸ್ಟ್ರಿಕ್) | ನುಗ್ಗೇಕಾಯಿ |
| Ladies Finger (ಲೇಡಿಸ್ ಫಿಂಗರ್) | ಬೆಂಡೇಕಾಯಿ |
| Radish (ರಾಡಿಷ್) | ಮೂಲಂಗಿ |
| Green Chillis (ಗ್ರೀನ್ ಚಿಲ್ಲೀಸ್) | ಹಸಿ ಮೆಣಸಿಕಾಯಿ |
| Bitter Gourd (ಬಿಟ್ಟರ್ ಗಾರ್ಡ್) | ಹಾಗಲಕಾಯಿ |
| Ash Gourd (ಆಷ್ ಗಾರ್ಡ್) | ಬೂಧಗುಂಬಳಕಾಯಿ |
| Bottle Gourd (ಬಾಟೆಲ್ ಗಾರ್ಡ್) | ಸೋರೆಕಾಯಿ |
| Pumbkin (ಪಂಪ್‍ಕಿನ್) | ಕುಂಬಳಕಾಯಿ |
| Field Beans (ಫೀಲ್ಡ್ ಬಿನ್ಸ್) | ಅವರೆಕಾಯಿ |
| Beetroot (ಬೀಟ್‍ರೂಟ್) | |
| Sweet Potato (ಸ್ವೀಟ್ ಪೊಟ್ಯಾಟೊ) | ಸಿಹಿ ಗೆಣಸು |
| Bread Fruit (ಬ್ರೆಡ್ ಫ್ರೂಟ್) | ದಿವ್ ಹಲಸು |
| Tindoora (ಟಿಂಡೂರ) | ತೊಂಡೆಕಾಯಿ |
ಸೊಪ್ಪುಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Fenugreek leaves (ಫೆನುಗ್ರೀಕ್ ಲೀವ್ಸ್) | ಮೆಂತ್ಯೆ ಸೊಪ್ಪು |
| Curry leaves (ಕರ್ರಿ ಲೀವ್ಸ್) | ಕರಿಬೇವು |
| Coriander (ಕೋರಿಯಾಂಡರ್) | ಕೊತ್ತಂಬರಿ ಸೊಪ್ಪು |
| Spinach (ಸ್ಪಿನಾಚ್) | ಪಾಲಕ ಸೊಪ್ಪು |
| Mint leaves (ಮಿಂಟ್ ಲೀವ್ಸ್) | ಪುದಿನಾ ಸೊಪ್ಪು |
ಹಿಟ್ಟುಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Gram Flour (ಗ್ರಾಮ್ ಫ್ಲೋರ್) | ಕಡಲೆ ಹಿಟ್ಟು |
| Wheat Flour (ವ್ಹೀಟ್ ಫ್ಲೋರ್) | ಗೋಧಿ ಹಿಟ್ಟು |
| Rice Flour (ರೈಸ್ ಫ್ಲೋರ್) | ಅಕ್ಕಿ ಹಿಟ್ಟು |
| Finger Millet flour (ಫಿಂಗರ್ ಮಿಲ್ಲೆಟ್ ಫ್ಲೋರ್) | ರಾಗಿ ಹಿಟ್ಟು |
| Jowar Flour (ಜೋವರ್ ಫ್ಲೋರ್) | ಜೋಳದ ಹಿಟ್ಟು |
| Coconut Flour (ಕೊಕೊನಟ್ ಫ್ಲೋರ್) | ತೆಂಗಿನಕಾಯಿ |
| Moong Flour (ಮೂಂಗ್ ಫ್ಲೋರ್) | ಹೆಸರು ಹಿಟ್ಟು |
ಮಾಂಸಾಹಾರ ಪದಾರ್ಥಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Egg (ಎಗ್) | ಮೊಟ್ಟೆ |
| Chicken Meat (ಚಿಕನ್ ಮೀಟ್) | ಕೋಳಿ ಮಾಂಸ |
| Mutton (ಮಟನ್) | ಕುರಿ/ಮೇಕೆ ಮಾಂಸ |
| Fish ಂಎಅತ್(ಫಿಷ್) | ಮೀನಿನ ಮಾಂಸ |
| Prawn (ಪ್ರಾನ್) | ಸೀಗಡಿ |
| Pork (ಪೋರ್ಕ್) | ಹಂದಿ ಮಾಂಸ |
| Beef (ಬೀಫ್) | ಗೋಮಾಂಸ |
ಇತರೆ ಆಹಾರ ಪದಾರ್ಥಗಳು
| ಇಂಗ್ಲೀಷ್‍ನಲ್ಲಿ ಹೆಸರುಗಳು | ಕನ್ನಡದಲ್ಲಿ ಹೆಸರುಗಳು |
|---|---|
| Flattened Rice (ಫ್ಲಾಟೆನಡ್ ರೈಸ್) / Rice Flakes (ರೈಸ್ ಫ್ಲೇಕ್) | ಅವಲಕ್ಕಿ |
| Salt (ಸಾಲ್ಟ್) | ಉಪ್ಪು |
| Semolina (ಸಿಮೊಲಿನ) | ರವೆ |
| Vermicelli (ವರ್ಮಿಸೆಲ್ಲಿ) | ಶಾವಿಗೆ |
| Jaggery (ಜಾಗರಿ) | ಬೆಲ್ಲ |
| Honey (ಹನಿ) | ಜೇನು |
| Milk (ಮಿಲ್ಕ್) | ಹಾಲು |
| Yogurt (ಯೋಗರ್ಟ್) | ಮೊಸರು |
| Buttermilk (ಬಟರ್ ಮಿಲ್ಕ್) | ಮಜ್ಜಿಗೆ |
| Ghee (ಘೀ) | ತುಪ್ಪ |